ಏಪ್ರಿಲ್ ೨೯ - ಏಪ್ರಿಲ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೯ನೇ ದಿನ (ಅಧಿಕ ವರ್ಷದಲ್ಲಿ ೧೨೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೬ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೨೦೦೫ - ೨೯ ವರ್ಷಗಳ ನಂತರ ಸಿರಿಯದ ಪಡೆಗಳನ್ನು ಲೆಬನನ್ನಿಂದ ಹಿಂದೆ ಕರೆಯಲಾಯಿತು. == ಜನನ == ೧೮೫೪ - ಹೆನ್ರಿ ಪೊಯ್ನ್‍ಕರೆ, ಫ್ರಾನ್ಸ್‌ನ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ. ೧೯೩೬ - ಜುಬಿನ್ ಮೆಹ್ತ, ಭಾರತೀಯ ಮೂಲದ ಸಂಗೀತ ನಿರ್ದೇಶಕ. ೧೬೩೦ - ಛತ್ರಪತಿ ಶಿವಾಜಿ. ೧೯೭೦ - ಟೆನ್ನಿಸ್ ಆಟಗಾರ ಆಂದ್ರೆ ಅಗಾಸ್ಸಿ. ೧೮೪೮ - ಖ್ಯಾತ ಕಲಾಕಾರ ರಾಜಾ ರವಿವರ್ಮ ತಿರುವನಂತಪುರದಿಂದ ೨೫ ಮೈಲಿ ದೂರದಲ್ಲಿರುವ ಕಿಲಿಮನ್ನೂರು ಅರಮನೆಯಲ್ಲಿ ಜನಿಸಿದರು. == ನಿಧನ == ೧೯೮೦ - ಆಲ್ಫ್ರೆಡ್ ಹಿಚ್‍ಕಾಕ್, ಇಂಗ್ಲೆಂಡ್‌ನ ಚಲನಚಿತ್ರ ನಿರ್ದೇಶಕ. ೧೨೩೬ - ಕುತುಬ್ ಮಿನಾರ್ ನಿರ್ಮಾಪಕ ಅಲ್ತಮಿಷ್. == ಹಬ್ಬಗಳು/ಆಚರಣೆಗಳು == ವಿಶ್ವ ನೃತ್ಯ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ